¡Sorpréndeme!

ಎಲ್ಲದಕ್ಕೂ ರೊಚ್ಚಿಗೇಳುವ ಕಂಗನಾ ರಣಾವತ್ ಗೆ ನೆಟ್ಟಿಗರಿಂದ ತರಾಟೆ | Filmibeat Kannada

2021-04-28 732 Dailymotion

ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ಕೊಡಬೇಕು ಅನ್ನೋ ಹ್ಯಾಶ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗ್ತಾಯಿದೆ ಟ್ವೀಟ್ ಗಳ ಬಗ್ಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಏನಂತ ಪ್ರತಿಕ್ರಿಯೆ ಕೊಟ್ಟಿದ್ದಾರೆ ಗೊತ್ತಾ?

Actress Kangana Ranaut on Tuesday took a jibe at trolls using a hashtag demanding the resignation of Prime Minister Narendra Modi, which has been trending on Twitter.